Showing posts with label ಚಿತ್ರಗಳು. Show all posts
Showing posts with label ಚಿತ್ರಗಳು. Show all posts

Saturday, February 5, 2011

ಛಾಯಾಗ್ರಾಹಕಿ......

ಗುಡ್ಡದ ಮೇಲಿರುವ ಕಾಗೆಗಳನ್ನು ಚಿತ್ರಿಸುತ್ತಿರುವ ಹುಡುಗಿ......

Thursday, February 3, 2011

ನರಸಿಂಹ ಪರ್ವತ......

ನರಸಿಂಹ ಪರ್ವತದ ಕೆಳಗಿರುವ ಅರಣ್ಯ ಇಲಾಖೆಯವರ ತಂಗುದಾಣ......

Tuesday, February 1, 2011

ಪುಟ್ಟ ಮಗು .....

ಮುದ್ದು ಮುಖದ  ಮೇಲೆ ಎಳೆಬಿಸಿಲು......

 ನಗು... ನೀ... ನಗು.... ಕಿರುನಗೆ ನಗು.......

Wednesday, January 19, 2011

ಪ್ರಕೃತಿ......

     ಕಳೆದ ವರ್ಷ ಚಿತ್ರಿಸಿದ ಚಿತ್ರವಿದು..... ಛಾಯಾಗ್ರಹಣ ನಿಷೇಧವಿರುವ ಕಡೆ ಚಿತ್ರಿಸಿದ್ದಾದ್ದರಿಂದ ಎಲ್ಲಿ ಚಿತ್ರಿಸಿದೆ ಅನ್ನುವುದು ಬೇಡ.....  ಎಲ್ಲೆಡೆಯೂ ಮೋಡ ಕವಿದಿದ್ದು ಪರ್ವತಗಳ ತಪ್ಪಲಿನಲ್ಲಿ ಮಾತ್ರ ಗೆರೆ ಹಾಕಿದಂತೆ ಬೀಳುತ್ತಿರುವ ಸೂರ್ಯನ ಬೆಳಕು ತುಂಬಾ ಇಷ್ಟವಾಯಿತು.  ನಿಮಗೂ ತೋರಿಸಬೇಕೆಂಬ ಮನಸಾಗಿ ಇಲ್ಲಿ ಪೋಸ್ಟ್ ಮಾಡಿರುತ್ತೇನೆ..... ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.......

Saturday, January 8, 2011

ತುಂಗಾ ನದಿ ತೀರ.....

ಇತ್ತೀಚೆಗೆ ಯಾಕೋ H D R ಮಾಡಬೇಕು ಅನ್ನೋ ಚಟ ಜಾಸ್ತಿ ಆಗ್ತಾ ಇದೆ..... ತುಂಗಾ ನದಿ ತೀರದ ಒಂದು ನೋಟವನ್ನು ಚಿತ್ರಿಸಿ H D R ಮಾಡಿರುವೆ..... ಹೇಗಿದೆ ತಿಳಿಸಿ.....


Saturday, January 1, 2011

ಹೊಸವರ್ಷದ ಹೊಸ ಚಿತ್ರ......

          ಹೊಸ ವರ್ಷದ ಮೊದಲ ದಿನ ನರಸಿಂಹ ಪರ್ವತಕ್ಕೆ Trekking ಹೋಗಿದ್ದೆ, ಅಲ್ಲಿ ಕೆಲವು ಚಿತ್ರಗಳನ್ನು ಚಿತ್ರಿಸಿದ್ದೇನೆ... ಒಂದು ಚಿತ್ರವನ್ನು HDR ಮಾಡಿ ನಿಮ್ಮ ಮುಂದೆ ಇಟ್ಟಿದ್ದೇನೆ..... ಹೇಗಿದೆ ಎಂದು ತಿಳಿಸಿ......
ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.....

Friday, December 31, 2010

ಹೊಸ ವರ್ಷದ ಶುಭಾಶಯಗಳು......

ನಿಮಗೆಲ್ಲರಿಗೂ ಹೊಸವರ್ಷವು ಆಯುರೋಗ್ಯ ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ.....

Thursday, December 30, 2010

ಕೊಡುಗೆ.....

ನನ್ನ ಎಲ್ಲಾ Blog ಹಾಗೂ Buzz ಮಿತ್ರರಿಗೆ ಹೊಸ ವರ್ಷದ ಪ್ರೀತಿಯ ಕೊಡುಗೆಯಾಗಿ ಈ ಚಿತ್ರವನ್ನು ಕೊಟ್ಟಿದ್ದೇನೆ.... ನಿಮ್ಮ Desktop ಅನ್ನು ಈ ಚಿತ್ರದಿಂದ ಅಲಂಕರಿಸುವಿರೆಂದು ಭಾವಿಸಿದ್ದೇನೆ..... ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು....

Thursday, December 23, 2010

ಕಾಬಾಳೆ ಹೂವು.......


ಮುಂಜಾನೆಯ ಸೂರ್ಯನಡೆಗೆ ಮುಖ ಮಾಡಿ ನಿಂತಿರುವ ಪುಷ್ಪ.....