Saturday, January 8, 2011

ತುಂಗಾ ನದಿ ತೀರ.....

ಇತ್ತೀಚೆಗೆ ಯಾಕೋ H D R ಮಾಡಬೇಕು ಅನ್ನೋ ಚಟ ಜಾಸ್ತಿ ಆಗ್ತಾ ಇದೆ..... ತುಂಗಾ ನದಿ ತೀರದ ಒಂದು ನೋಟವನ್ನು ಚಿತ್ರಿಸಿ H D R ಮಾಡಿರುವೆ..... ಹೇಗಿದೆ ತಿಳಿಸಿ.....


1 comment:

  1. NICE !


    ’ವೇದಸುಧೆ ಬಳಗ’ ಜನವರಿ ೩೦ರಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ-ಹಾಸನದಲ್ಲಿ, ವಿವರಗಳು ವೇದಸುಧೆಯಲ್ಲೂ [vedasudhe.blogspot.com] ಮತ್ತು ನನ್ನ ಬ್ಲಾಗ್ ನಲ್ಲೂ ಲಭ್ಯ, ತಾವು ಬನ್ನಿ,ಸ್ವಾಗತ.

    ReplyDelete