ಮನವೆಂಬ
ಮರಳುಗಾಡಿನಲಿ......
ಪ್ರೀತಿ ಎಂಬ ಮರೀಚಿಕೆಯಲಿ
ನೀನೆಂಬ......
ನೀರನ್ನು
ಅರಸುತ್ತಾ ...
ಅಲೆಯುತ್ತಿರುವೆ......
ಆದರೆ......
ಅಲ್ಲಿ
ನೀನಾಗಲೀ......
ನಿನ್ನ
ಪ್ರೀತಿಯಾಗಲೀ ಇಲ್ಲ......
ಎಲ್ಲಾ......
ಬರೀ ಮರಳು......
ಅದೆಲ್ಲಾ...... ನನ್ನ
ಮನದ
ಮರುಳು........