ಬೆಳದಿಂಗಳು
ಹುಣ್ಣಿಮೆಯ ಚೆಂದಿರನು ಕೈ ಬೀಸಿ ಕರೆದಿಹನು...... ಒಮ್ಮೆ ನನ್ನಂಗಳಕೆ ಬಾ...... ಎಂದು.,
Showing posts with label
ಮಳೆ
.
Show all posts
Showing posts with label
ಮಳೆ
.
Show all posts
Sunday, September 26, 2010
ಮಳೆ......
ಸಿಡಿ ಸಿಡಿಲು......
ಗುಡು ಗುಡುಗಿ......
ಫಳ ಫಳನೆ
ಹೊಳೆವ
ಮಿಂಚುಗಳ
ಜೊತೆಯಾಗಿ......
ಪಟ ಪಟನೆ
ಹನಿ... ಹನಿಯಾಗಿ......
ಮುಸಲ ಧಾರೆಯಾಗಿ
ಮತ್ತೆ
ಮರುಕಳಿಸಿ ಸುರಿಯುತಿದೆ
ಮಳೆ
ಮಲೆನಾಡಿನಲಿ......
Older Posts
Home
Subscribe to:
Posts (Atom)