ಮನದೊಳಗೆ
ನೀ ಬರೆದ
ನೂರೆಂಟು ಭಾವಗಳ
ನಡುವಿನೊಳಗೊಂದು
ಶೃಂಗಾರದ
ಸಾಲು........
ನೆನಪಾಗುತಿದೆ ಗೆಳತೀ.......
"ಆ ನಿನ್ನ
ನಾ.... ಭಾವ ಜೀವಿ.....
ನೀ ಬರೆದ
ನೂರೆಂಟು ಭಾವಗಳ
ನಡುವಿನೊಳಗೊಂದು
ಶೃಂಗಾರದ
ಸಾಲು........
ನೆನಪಾಗುತಿದೆ ಗೆಳತೀ.......
"ಆ ನಿನ್ನ
ಮೃದು ಅಧರದ
ಸುಮಧುರ
ಸಿಹಿ ಚುಂಬನಾ......"
ಆದರೂ.....ನಾ.... ಭಾವ ಜೀವಿ.....