Wednesday, January 19, 2011

ಪ್ರಕೃತಿ......

     ಕಳೆದ ವರ್ಷ ಚಿತ್ರಿಸಿದ ಚಿತ್ರವಿದು..... ಛಾಯಾಗ್ರಹಣ ನಿಷೇಧವಿರುವ ಕಡೆ ಚಿತ್ರಿಸಿದ್ದಾದ್ದರಿಂದ ಎಲ್ಲಿ ಚಿತ್ರಿಸಿದೆ ಅನ್ನುವುದು ಬೇಡ.....  ಎಲ್ಲೆಡೆಯೂ ಮೋಡ ಕವಿದಿದ್ದು ಪರ್ವತಗಳ ತಪ್ಪಲಿನಲ್ಲಿ ಮಾತ್ರ ಗೆರೆ ಹಾಕಿದಂತೆ ಬೀಳುತ್ತಿರುವ ಸೂರ್ಯನ ಬೆಳಕು ತುಂಬಾ ಇಷ್ಟವಾಯಿತು.  ನಿಮಗೂ ತೋರಿಸಬೇಕೆಂಬ ಮನಸಾಗಿ ಇಲ್ಲಿ ಪೋಸ್ಟ್ ಮಾಡಿರುತ್ತೇನೆ..... ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.......

8 comments:

  1. ಚೆಂದನೆಯ ಚಿತ್ರ :)
    ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ...
    -ಸವಿತ ಎಸ್ ಆರ್

    ReplyDelete
  2. ಅಯ್ಯೋ ಅದೇನೂ ತೊಂದ್ರೆ ಇಲ್ಲ. ನಾವು ಹೋದಾಗ ಸುಮಾರು ಫೋಟೊ ತೆಗೆದಿದ್ವಿ!!!!

    ReplyDelete
  3. ಮಳೆಗಾಲ ಮುಗಿದ ನಂತರ ಚಂದ(ವಂತೆ). ನಾವು ಹೋದಾಗ ಅತೀ ನೀರಿರಲಿಲ್ಲ. ಆದ್ರೂ ಚನ್ನಾಗಿತ್ತು!!!

    ReplyDelete
  4. ಸುಬ್ರಹ್ಮಣ್ಯ ಅವರಿಗೆ ಧನ್ಯವಾದಗಳು.... ಹೌದಾ... ಆದ್ರೂ ಯಾಕೆ ಅಂತ ಹೇಳಿದೆ. ನನಗಂತೂ ಆ ಕಡೆ ತಿರುಗಾಡುವುದು ಅಂದ್ರೆ ಬಲು ಇಷ್ಟ ವರ್ಷಕ್ಕೆ ಒಂದು ಸಲ ವಾದರೂ ಹೋದರೆ ನೆಮ್ಮದಿ.... :)

    ReplyDelete
  5. ಸವಿತ ಅವರನ್ನ ಬ್ಲಾಗ್ ನಲ್ಲಿ ನೋಡದೇ ಯಾವುದೋ ಕಾಲವಾಗಿತ್ತು.. ಹೀಗೇ ಬರುತ್ತಿರಿ...

    ReplyDelete