ನೋವು ನಲಿವು.....
ಮೋಸ ವಂಚನೆ.....
ಸ್ವಾರ್ಥ ನಿಸ್ವಾರ್ಥ.....
ಕಷ್ಟ ಸುಖ.....
ಇದಾವುದರ ಅರಿವಿಲ್ಲದೇ.....
ಬೆಳೆಯುತ್ತಿದ್ದ ಮುಗ್ಧ ಮನಸ್ಸಿನ
ಚಿಕ್ಕ ವಯಸದು.....
ಈಗ ನಾನು ಬೆಳೆದು ದೊಡ್ಡವನಾಗಿದ್ದೇನೆ
ವಿದ್ಯಾವಂತ ಬಹಳಷ್ಟು ಓದಿದ್ದೇನೆ.....
ತಿಳಿದಿದ್ದೇನೆ....
ನೋಡಿದ್ದೇನೆ.....
ಕೇಳಿದ್ದೇನೆ.....
ಆದರೂ ನಾನು ಮಾಡುತ್ತಿರುವುದು ಏನು....??
ಬರೀ ಸ್ವಾರ್ಥಕ್ಕಾಗಿ ಎಷ್ಟೊಂದು ಕೆಟ್ಟವನಾಗಿಬಿಟ್ಟೆ.....
ನನ್ನ ಚಿಕ್ಕ ವಯಸ್ಸಿನ ಮನಸ್ಸು ಎಲ್ಲಿ ಹೋಯಿತು..??
ಕಳೆದು ಹೋದ ಆ ನಿಸ್ವಾರ್ಥ ಮನಸ್ಸು ಮತ್ತೆ ಸಿಕ್ಕೀತೇ...??

siguvudilla... :)
ReplyDelete