ನಿನ್ನ ಸುಂದರ ರೂಪದಿಂದ.....
ಕಣ್ಣಿನ ಓರೆ ನೋಟದಿಂದ.....
ಸವಿಯಾದ ಮಧುರ ಮಾತುಗಳಿಂದ.....
ನನ್ನ ಹೃದಯದ ಕದ ತಟ್ಟಿ
ಮನ ಸೂರೆ ಗೈದು ಪ್ರೀತಿಸಿದ
ಓ ನನ್ನ ನಲ್ಲ.....
ಆ ಒಂದು ಹುಣ್ಣಿಮೆಯ ಬೆಳದಿಂಗಳಲ್ಲಿ....
ನನ್ನ ಮೃದು ಮಧುರ
ಅಧರದ ಸವಿಯುಣಿಸಿ....
ಅಧರದ ಸವಿಯುಣಿಸಿ....
ನಿನ್ನಾಸೆಗಳ ಪೂರೈಸಿ....
ನಿನ್ನಾಶಾಗೋಪುರದ ಉತ್ತುಂಗಕ್ಕೇರಿಸಿದ
ನನ್ನನ್ನಿಂದು.....
ನಿನ್ನ ..... ನೆನಪುಗಳ....
ಕಣ್ಣಂಚಿನ ಕಂಬನಿಗಳ....
ನಡುವೆ....
ಒಂಟಿಯಾಗಿ ಬಿಟ್ಟು
ವಂಚಿಸಿ ......
ನಡೆದೆಯಲ್ಲ....
ನಡೆದೆಯಲ್ಲ....
Hey ee viraha yake anta kelboda?? Yaradru kai kotreno?? :-)
ReplyDeleteಇಲ್ಲ ಕಣೋ ಇದು ಒಂದು ಹುಡುಗಿ ಮೋಸ ಹೋದ ಕಥೆ ...
ReplyDelete