ಹುಣ್ಣಿಮೆಯ ಚೆಂದಿರನು ಕೈ ಬೀಸಿ ಕರೆದಿಹನು...... ಒಮ್ಮೆ ನನ್ನಂಗಳಕೆ ಬಾ...... ಎಂದು.,
ಗುರು ಸರ್,ಹೌದು, ಮಲೆನಾಡಿನಲ್ಲಿ ಮತ್ತೆ ಮಳೆ ಜೋರಾಗಿದೆ. ಚಿತ್ರ ತುಂಬಾ ಚೆನ್ನಾಗಿದೆ. ಹಿಂಗಾರು ಮಳೆಯ ವೈಭವದಂತೆ ನಿಮ ಕವನವೂ ತಂಪಾಗಿದೆ.
ಚಿತ್ರ ಮತ್ತು ಕವನ ಎರಡೂ ಚೆನ್ನಾಗಿವೆ...
ಪ್ರವೀಣ್ ಹಾಗೂ ಪ್ರಗತಿಯವರಿಗೆ ಧನ್ಯವಾದಗಳು.......
ಗುರುಪ್ರಸಾದ್ ಸರ್,ನಿಮ್ಮ ಚಿತ್ರ ನೋಡಿ, ಹಾಡು ನೆನಪಾಯಿತು..." ನೀರಿನಲ್ಲಿ ಅಲೆಯ ಉಂಗುರ...." ಸೂಪರ್ ಫೋಟೊ...
ದಿನಕರ್ ಅವರೇ.... ಒಳ್ಳೇ ಸಾಹಿತ್ಯದ ಹಾಡನ್ನು ನೆನಪಿಸಿದಿರಿ ಧನ್ಯವಾದಗಳು.
ಗುರು ಸರ್,
ReplyDeleteಹೌದು, ಮಲೆನಾಡಿನಲ್ಲಿ ಮತ್ತೆ ಮಳೆ ಜೋರಾಗಿದೆ.
ಚಿತ್ರ ತುಂಬಾ ಚೆನ್ನಾಗಿದೆ. ಹಿಂಗಾರು ಮಳೆಯ ವೈಭವದಂತೆ ನಿಮ ಕವನವೂ ತಂಪಾಗಿದೆ.
ಚಿತ್ರ ಮತ್ತು ಕವನ ಎರಡೂ ಚೆನ್ನಾಗಿವೆ...
ReplyDeleteಪ್ರವೀಣ್ ಹಾಗೂ ಪ್ರಗತಿಯವರಿಗೆ ಧನ್ಯವಾದಗಳು.......
ReplyDeleteಗುರುಪ್ರಸಾದ್ ಸರ್,
ReplyDeleteನಿಮ್ಮ ಚಿತ್ರ ನೋಡಿ, ಹಾಡು ನೆನಪಾಯಿತು..." ನೀರಿನಲ್ಲಿ ಅಲೆಯ ಉಂಗುರ...."
ಸೂಪರ್ ಫೋಟೊ...
ದಿನಕರ್ ಅವರೇ.... ಒಳ್ಳೇ ಸಾಹಿತ್ಯದ ಹಾಡನ್ನು ನೆನಪಿಸಿದಿರಿ ಧನ್ಯವಾದಗಳು.
ReplyDelete