ಹುಣ್ಣಿಮೆಯ ಚೆಂದಿರನು ಕೈ ಬೀಸಿ ಕರೆದಿಹನು...... ಒಮ್ಮೆ ನನ್ನಂಗಳಕೆ ಬಾ...... ಎಂದು.,
Monday, March 7, 2011
ಮಗುವಿನ ಮನಸು......
ಅಮ್ಮ ನನ್ನ
ಪ್ರೀತಿಯ ಅಮ್ಮ
ಬೇಸರವೇಕಮ್ಮ......
ನಿನ್ನಯ ಮಡಿಲಿನ
ಕಂದನು ನಾನು
ಬಯ್ಯುವೆಯೇನಮ್ಮ......
ಬೇಸರ ಬಿಟ್ಟು
ಒಮ್ಮೆಲೆ ಎತ್ತಿ
ಮುದ್ದಿಸಿ ನೋಡಮ್ಮ......
ನನ್ನಯ ಮುದ್ದಿನ
ಮಾತನು ಕೇಳುತ
ನೋವನು ಮರೆಯಮ್ಮ......
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..... ತಾಯಿಯ ಮಸಸಿಗೆ ಬೇಸರವಾದಾಗ ಮಕ್ಕಳು ಏನಾದರೂ ಚೇಷ್ಟೆ ಮಾಡಿದರೆ ಬಯ್ಯುವುದು ಸಹಜ..... ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಸಾಲುಗಳಿವು....
ಮನಕಲಕುವ ಚಿತ್ರ ಹಾಗೂ ಕವನ.. ಚೆನ್ನಾಗಿದೆ :)
ReplyDeleteನಿಜವಾಗಲು ಮನ ಕಲಕುವ ಕವನ ಹಾಗು ಸುಂದರವಾದ ಚಿತ್ರ.
ReplyDeleteಚಿತ್ರ ಕವನ ಚೆನ್ನಾಗಿದೆ ಗುರುಗಳೇ :)
ReplyDeleteವಿದ್ಯಾ ರಮೇಶ್..... ಗಣಪತಿ ಹಾಗೂ ಅರವಿಂದರಿಗೆ ಧನ್ಯವಾದಗಳು...
ReplyDeletechitrakke takka kavana..kavanadalli maguvina maatu, bhaavukalannaagisitu.
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..... ತಾಯಿಯ ಮಸಸಿಗೆ ಬೇಸರವಾದಾಗ ಮಕ್ಕಳು ಏನಾದರೂ ಚೇಷ್ಟೆ ಮಾಡಿದರೆ ಬಯ್ಯುವುದು ಸಹಜ..... ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಸಾಲುಗಳಿವು....
ReplyDelete