Tuesday, September 7, 2010

ಸವಿ ನೆನಪುಗಳು

               ಬೇಡವೇ......
               ಬೇಡವೆಂದು......
               ಮನಸಾ...ರೆ
               ಮನದಾಳದಿಂದ
               ಮತ್ತೆ
               ಮತ್ತೆ
               ಕಿತ್ತೊಗೆದರೂ..........
               ನನಗರಿಯದಂತೆ
               ಮತ್ತೆ
               ಮನದೊಳಗೆ ನುಗ್ಗಿ
               ಮರಳಿ
               ಮರಳಿ
               ಮರುಕಳಿಸುತ್ತಿದೆ
               ನಲ್ಲೇ............
               ಆ
               ನಿನ್ನ
               ಸವಿ ನೆನಪುಗಳು ......

4 comments:

  1. ಗುರುಪ್ರಸಾದ್ ಸರ್,
    ಒಳ್ಳೆಯ ಕವನಕ್ಕೆ ಧನ್ಯವಾದ....ನಲ್ಲೆಯ ನೆನಪುಗಳನ್ನು ಸಾಲುಗಳಲ್ಲಿ ಹಿಡಿದು ನಮಗೂ ತರಿಸಿದ್ದೀರಾ..... ತುಂಬಾ ಸೊಗಸಾಗಿದೆ....

    ನಲ್ಲೆ ನಿನ್ನ ನೆನಪು,
    ಅದರಲ್ಲಿನ ಒನಪು,
    ತಡೆ ಹಿಡಿಯಲಾರೆ,
    ತಡೆ ತೆರೆಯಲಾರೆ...

    ReplyDelete
  2. ಸರ್

    ತುಂಬಾ ಸುಂದರ ಕವನ

    ನಲ್ಲೆಯ ನೆನಪೇ ಹಾಗೆ ಅಲ್ಲವೇ?

    ReplyDelete
  3. ದಿನಕರ್ ಸಾರ್ ನೀವು ಸೇರಿಸಿದ ಸಾಲುಗಳೂ ಚೆಂದಿವೆ..... ನನಗೆ ಅನುಭವವಿಲ್ಲ :) ಕಲ್ಪನೆಯಷ್ಟೇ... :)ಧನ್ಯವಾದಗಳು

    ಗುರುಮೂರ್ತಿಯವರೇ... ನನಗೆ ನಿಜವಾಗಿ ಗೊತ್ತಿಲ್ಲ ಸಾರ್.... :) ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  4. ಗುರುಮೂರ್ತಿ...ನಿಮ್ಮ ಚಿಕ್ಕ ಆದ್ರೂ ಚೊಕ್ಕ ಸಾಲುಗಳ ಮೋಡಿ...

    ReplyDelete