Wednesday, August 18, 2010

ಮಡದಿ......



ವಿವಾಹ ಮಂಟಪದಿ
ಏಳು ಹೆಜ್ಜೆಯನಿಟ್ಟು
ಜೊತೆ ಜೊತೆಗೆ
ನೆಡೆವೆನೆಂದು
ನುಡಿದೆಯಂದು.....

ನಾಕಾರು ಮಕ್ಕಳನು
ಹೆತ್ತು ಬೆಳೆಸಿದ ನಾವು
ಕೊರಗಿದೆವು ಅವರಿಂದ
ದೂರವಾಗಿ.....

ನೆಡೆದಿರುವೆ 
ಜೊತೆ ಜೊತೆಗೆ
ನೀನಂದು ನುಡಿದಂತೆ
ಸುಖ ದುಃಖವೆರಡರಲು
ಭಾಗಿಯಾಗಿ......

ನೀ ನಿರದೆ
ಇರಲಾರೆ...
ಓ ನನ್ನ ಮಡದಿಯೇ......
ಜೊತೆಯಾಗಿ ನೆಡೆವೆಯಾ
ಪರಲೋಕ ಪಯಣದಲಿ......??


8 comments:

  1. ಚೆನ್ನಾಗಿದೆ ಸರ್... ಇಷ್ಟವಾಯಿತು..

    ReplyDelete
  2. tumbaa arthapoorna saalugalu sir...
    houdalvaa... tamma konegaalakke makkaLu tamma urugolaagali endu haaraisiruttaare... aadre...........

    photo manassu kedakitu sir....

    ReplyDelete
  3. ಧನ್ಯವಾದಗಳು ಪ್ರಗತಿ ಹಾಗೂ ದಿನಕರ್ ಅವರಿಗೆ

    ReplyDelete
  4. ಒಳ್ಳೆಯ ಕವಿತೆ. ಈಗಿನ ಕಾಲದ ಕಥೆ. ಮಕ್ಕಳು ಇದ್ದರು ಇಲ್ಲದ ಹಾಗೆ..!!
    ನಿಮ್ಮವ,
    ರಾಘು.

    ReplyDelete
  5. ಹೌದಲ್ವಾ ರಾಘು ಅವರೇ.. ಮಕ್ಕಳನ್ನು ನಂಬಿಕೊಂಡ ಎಷ್ಟೋ ಜನ ತಂದೆ ತಾಯಿಗಳು ಕೊನೆಗಾಲದಲಿ ಮಕ್ಕಳಿಂದ ಕಡೆಗಣಿಸಲ್ಪಟ್ಟು ಆಶ್ರಮ ಇತ್ಯಾದಿ ಸೇರಿಕೊಂಡು ಕೊರಗುತ್ತಿರುವರಲ್ಲವೇ..?

    ReplyDelete
  6. This comment has been removed by the author.

    ReplyDelete
  7. ತುಂಬಾ ಭಾವ ಪೂರ್ಣ ಸಾಲುಗಳು ಸರ್

    ತುಂಬಾ ಇಷ್ಟ ಆಯಿತು

    ReplyDelete