Friday, July 23, 2010

ನಿರೀಕ್ಷೆ......

               ಕತ್ತಲಿನ
               ಬದುಕಿನಲಿ
               ಕಣ್ಮುಚ್ಚಿ
               ಕುಳಿತಿಹೆನು......
               ಕವಿದಿಹುದು
               ಕತ್ತಲೆಯು
               ಮನದ
               ಒಳಗೂ
               ಹೊರಗೂ......

               ಕತ್ತಲಲು
               ಕಾಡುತಿದೆ
               ನಿನ್ನ
               ಸವಿ
               ನೆನಪುಗಳು......
               ಹಚ್ಚ ಬರುವೆಯಾ
               ಗೆಳತಿ
               ಬದುಕ
               ದೀಪವನು......

4 comments:

  1. Heyyyyyyy lovely poem!!!!!!!!! really nioce. when did u became KAVI?????????????

    ReplyDelete
  2. ಕಣ್ಮುಚ್ಚಿ ಕತ್ತಲೆನು ಎದುರಿಸಲಾಗದ ಭಾವಕ್ಕೆ ಗೆಳತಿಯ ಬದುಕ ದೀಪ ಧೈರ್ಯವನು ತುಂಬುತ್ತೆ ಎನ್ನುವ ಸೂಚ್ಯ ಕವನ ,,ಪದಗಳನ್ನು ತೂಗಿ-ಅಳೆದು ಬಳಸಲಾಗಿದೆ...ಚನ್ನಾಗಿದೆ ಗುರುಪ್ರಸಾದ್

    ReplyDelete
  3. ಪೃಥ್ವಿ ಕುಮಾರ್ ಅವರಿಗೆ ಸ್ವಾಗತ, ಕವನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    @ ಜಲನಯನ, ಇಂಗ್ಲೀಷಿನಲ್ಲಿ ಎಲ್ಲೋ ಓದಿದ ನೆನಪು... "There is a women behind every success of a man" ಅಂತ ಅಲ್ವಾ.. ಬದುಕಿನಲಿ ಕಂಗೆಟ್ಟು ಕುಳಿತಾಗ ಒಂದು ಹೆಣ್ಣು (ತಾಯಿಯಾಗಿರಬಹುದು, ಹೆಂಡತಿಯಾಗಿರಬಹುದು ಅಥವಾ ಸ್ನೇಹಿತೆಯಾಗಿರಬಹುದು) ನೀಡುವ ಸಲಹೆ ಉತ್ತಮವಾಗಿರುತ್ತದೆಂದು ನನ್ನ ಅಭಿಪ್ರಾಯ.

    ReplyDelete
  4. "ಹಚ್ಚ ಬರುವೆಯಾ
    ಗೆಳತಿ
    ಬದುಕ
    ದೀಪವನು......"
    ಸುಂದರವಾಗಿದೆ ಸಾಲುಗಳು.

    ReplyDelete