ಹುಣ್ಣಿಮೆಯ ರಾತ್ರಿಯಲಿ
ಚೆಂದಿರನ ಬೆಳಕಿನಲಿ.....
ನನ್ನ ಕೆನ್ನೆಯ ಮೇಲೆ
ನೀನಿಟ್ಟ
ಮೊದಲ
ಮುತ್ತು....
ನಿನ್ನ ಪಿಸು ಮಾತುಗಳ.......
ನನ್ನೆದೆಯ ಭಾವಗಳ.......
ಹೇಗೆ
ಮರೆಯಲಿ...
ನಾನು...??
ಓ....
ನನ್ನ
ನಲ್ಲೆ.......
No comments:
Post a Comment