Wednesday, December 8, 2010

ಕರ್ನಾಟಕ ಸರ್ಕಾರದ ಅವಸ್ಥೆ......

ಬೆಂಗಳೂರಿನ ಲಾಲ್ ಭಾಗ್ ನಲ್ಲಿ ಚಿತ್ರಿಸಿದ ಕರ್ನಾಟಕ ಸರ್ಕಾರದ ವಾಹನ......



ಲಾಲ್ ಭಾಗ್ ನ ಕೆಲಸಗಾರರು.......


4 comments:

  1. ಜೀಪಿನ ಟಯರ್ ಉಳಿದಿರುವುದು ಇನ್ನೂ ಕಾಲ ಕೆಟ್ಟಿಲ್ಲವೆಂಬುದನ್ನು ಸೂಚಿಸುತ್ತದೆ!!

    ReplyDelete
  2. ಸುಬ್ರಹ್ಮಣ್ಯ ಅವರೆ.... ಜೀಪಿನ ಟಯರೂ ಕೆಟ್ಟಿದೆ... ಕಾಲವೂ ಕೆಟ್ಟಿದೆ.... :)

    ReplyDelete
  3. ಹೌದ್ರೀ ಎಲ್ಲವೊ ಕೆಟ್ಟಿದೆ, ಸರಕಾರಕ್ಕೆ ರೋಲ್ಸ್ ರಾಯ್ಸ್ ಕಾರು ಬೇಕಂತೆ--ಎಲ್ಲಾ ಎಮ್ಮೆಲ್ಲೇಗಳಿಗೂ ಒಂದೊಂದು ! [ವಿಧಾನಸೌಧದ ಹೊರಗೇ ನಡೆಯುವ ಕುದುರೆ ವ್ಯಾಪಾರಕ್ಕೆ ಹೋಗಲು ಬೇಕಲ್ಲ !]

    ReplyDelete